![[Kannada] ಇಂದಿನ AI ವ್ಯವಸ್ಥೆಗಳಿಗೆ ನಿಜವಾಗಿಯೂ ಏನಾದರೂ ಅರ್ಥವಾಗುತ್ತದೆಯೇ?](https://sites.google.com/site/doctorkingsbooks/logo3000X3000.png)
The episode discusses whether artificial intelligence systems truly understand the content they process and their ability to communicate like humans.
[Preview books] [ Borrow books ] [Pause] ChatGPT , Gemini, ಅಥವಾ ಆ ತರಹದ ಬೇರೆ ಯಾವುದಾದರೂ ಕೃತಕ ಬುದ್ಧಿಮತ್ತೆಯೊಂದಿಗೆ ಕೆಲಸ ಮಾಡಿರುವ ಯಾರಿಗೇ ಆದರೂ, ಅರ್ಥವಾಗುತ್ತದೆ ಅಂದೇ ಅನಿಸಿರುತ್ತದೆ. ಒಂದು AI, ನಮ್ಮ ಜೊತೆ ಒಬ್ಬ ಸಾಮಾನ್ಯ ಮನುಷ್ಯನಂತೆಯೇ ಸಂವಹನ ನಡೆಸುತ್ತದೆ. ಅವು ಹಾಸ್ಯ ಮಾಡುತ್ತವೆ, ನಮ್ಮ ವ್ಯಂಗ್ಯದ ಮಾತುಗಳಿಗೆ ಮತ್ತು ಸಣ್ಣಪುಟ್ಟ ಆಕ್ಷೇಪಗಳಿಗೂ ಸಹ ಮನುಷ್ಯರಂತೆಯೇ ಪ್ರತಿಕ್ರಿಯಿಸುತ್ತವೆ. ನಿಮ್ಮ ಉಪನ್ಯಾಸಕ್ಕೆ ಬೇಕಾದ ಪ್ರದರ್ಶನ ಫಲಕಗಳನ್ನು ಸಿದ್ಧಪಡಿಸಿಕೊಡು ಎಂದು ನೀವು ಕೇಳಿದರೆ, ನೀವೇ ಸ್ವತಃ ಮಾಡಿಕೊಳ್ಳುವುದಕ್ಕಿಂತ ಉತ್ತಮವಾಗಿ ಮಾಡಿಕೊಡುತ್ತವೆ. ಎಷ್ಟೋ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳ assignment ಗಳನ್ನು ಕೂಡಾ AI ಮೂಲಕವೇ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ. ಹಾಗಾದರೆ, ಅವುಗಳಿಗೆ ವಿಷಯಗಳು ಅರ್ಥವಾಗುತ್ತವೆ ಎಂಬುದು ಸ್ಪಷ್ಟವಲ್ಲವೇ? You can borrow audio books directly from the author at https://tinyurl.com/mylibrary1234 at highly affordable prices.
Explore listener stats, chart rankings, contacts and more on the Let's THINK : By Dr.King, Swami Satyapriya podcast page.