S1 : EP -31: ಮೂರು ಆಕಳು ಕರುಗಳು : Moral Story

S1 : EP -31: ಮೂರು ಆಕಳು ಕರುಗಳು : Moral Story

July 31, 2026 · 6 min · Season 1 · Episode 31

About this episode

This episode features a beautiful folk tale narrated by Dr. Sandhya Pai for children.

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಹಳ್ಳಿ ಯಲ್ಲಿ ರೈತರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಹಸುಗಳು ಬಯಲಿನಲ್ಲಿ ಇರುತ್ತಿದ್ದವು . ಹೀಗಿರುವಾಗ ಅಡ್ಡಾಡುತ್ತಿದ್ದ ಮೂರು ಕರುಗಳು ಅಗಸೆಯ ಬಳಿ ಸೇರಿದವು .. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

People in this episode

Host: ಡಾ|ಸಂಧ್ಯಾ ಪೈ

Mentioned in this episode

Organizations: Udayavani

More episodes of Sandhyavani | ಸಂಧ್ಯಾವಾಣಿ

Explore listener stats, chart rankings, contacts and more on the Sandhyavani | ಸಂಧ್ಯಾವಾಣಿ podcast page.