S1 : EP -36 : ಜಾಣ ಸೊಸೆ  : children's story

S1 : EP -36 : ಜಾಣ ಸೊಸೆ : children's story

August 21, 2026 · 7 min · Season 1 · Episode 36

About this episode

A beautiful folk tale narrated by Dr. Sandhya Pai about a wealthy mother who arranges a marriage for her son to correct his behavior.

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಕಾಲದಲ್ಲಿ ನೀಲಗಂಗಮ್ಮ ಎಂಬ ಸಿರಿವಂತೆಗೆ ಒಬ್ಬ ಮಗ ಇದ್ದ . ಆತ ಮುದ್ದಿನಿಂದ ಬೆಳೆದ ಕಾರಣ ಉಂಡಾಡಿ ಗುಂಡನಾಗಿದ್ದ . ಈತನನ್ನು ಸರಿಮಾಡಲು ಸಿರಿವಂತೆ ಜಾಣ ಹುಡುಗಿಯನ್ನು ಮದುವೆ ಮಾಡಿಸಿದಳು . ಮುಂದೇನಾಯಿತು ಆತನನ್ನು ಆ ಹುಡುಗಿ ಹೇಗೆ ಸರಿದಾರಿಗೆ ತಂದಳು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

People in this episode

Host: ಡಾ|ಸಂಧ್ಯಾ ಪೈ

Mentioned in this episode

Organizations: Udayavani

Books & works: ಜಾಣ ಸೊಸೆ

More episodes of Sandhyavani | ಸಂಧ್ಯಾವಾಣಿ

Explore listener stats, chart rankings, contacts and more on the Sandhyavani | ಸಂಧ್ಯಾವಾಣಿ podcast page.