S1 : EP -33: ನಾಲ್ವರು ಅಣ್ಣ ತಮ್ಮಂದಿರು : Four Brothers Story

S1 : EP -33: ನಾಲ್ವರು ಅಣ್ಣ ತಮ್ಮಂದಿರು : Four Brothers Story

August 7, 2026 · 9 min · Season 1 · Episode 33

About this episode

A beautiful folk tale narrated by Dr. Sandhya Pai about four brothers and their adventures.

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸಾಹುಕಾರ ಇದ್ದ . ಆತನಿಗೆ 4 ಜನ ಗಂಡು ಮಕ್ಕಳು . ಆ ಮಕ್ಕಳಿಗೆ ಪ್ರಪಂಚ ಜ್ಞಾನ ಬರಬೇಕು ಎಂದು ಆತ ಮಕ್ಕಳನ್ನು ಪರವೂರಿಗೆ ಹೋಗಿ ಹಣ ಸಂಪಾದಿಸಿ ಬರಲು ತಿಳಿಸಿದ . ಹೀಗೆ ಹೊರಟ ಮಕ್ಕಳು ಏನೆಲ್ಲಾ ಅನುಭವಗಳನ್ನು ಪಡೆದರು... ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

People in this episode

Host: ಡಾ|ಸಂಧ್ಯಾ ಪೈ

Mentioned in this episode

Organizations: Udayavani

More episodes of Sandhyavani | ಸಂಧ್ಯಾವಾಣಿ

Explore listener stats, chart rankings, contacts and more on the Sandhyavani | ಸಂಧ್ಯಾವಾಣಿ podcast page.