
Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karna...
Insights from recent episode analysis
On the show
- ಡಾ|ಸಂಧ್ಯಾ ಪೈ9 eps
Audience Interest
Podcast Focus
Publishing Consistency
Insights are generated by CastFox AI using publicly available data, episode content, and proprietary models.
Most discussed topics
Brands & references
Total monthly reach
Based on 1 signal.
Built from
By chart position
- 🇮🇳India · Kids & FamilyHOME#129960 to 5.1K
- Per-Episode Audience
Est. listeners per new episode within ~30 days
960 to 5.1K🎙 Biweekly cadence·803 episodes·Last published 1w ago - Monthly Reach
Unique listeners across all episodes (30 days)
1.4K to 7.3K🇮🇳100% - Active Followers
Loyal subscribers who consistently listen
548 to 2.9K
Market Insights
Platform Distribution
Reach across major podcast platforms, updated hourly
Total Followers
—
Total Plays
—
Total Reviews
—
* Data sourced directly from platform APIs and aggregated hourly across all major podcast directories.
| Date | Episode | Topics | Guests | Brands | Places | Keywords | Sponsor | Length | |
|---|---|---|---|---|---|---|---|---|---|
| 11/12/26 | S1 : EP -42 ಪಾಪಾತ್ಮ ರಾಜನ ಕಥೆ | Story of King | ಒಂದಾನೊಂದು ರಾಜ್ಯದಲ್ಲಿ ಒಬ್ಬ ರಾಜನಿದ್ದ ಆತ ಮಹಾ ಜಿಪುಣನಾಗಿದ್ದ. ಆತ ತನ್ನಲ್ಲಿದ್ದ ಹಣವನ್ನೆಲ್ಲಾ ಕೂಡಿಡಲು ಪ್ರಯತ್ನಿಸುತ್ತಿದ್ದ. ಆದರೆ ಈ ನಡುವೆ ರಾಜ್ಯದ ನಿರ್ವಹಣೆಗಾಗಿ ಒಂದಷ್ಟು ಹಣವನ್ನು ಆತ ಖರ್ಚು ಮಾಡಲೇ ಬೇಕಾಗಿತ್ತು. ಈ ಖರ್ಚಿನಿಂದ ಹೊರಬರಲು ರಾಜ ತನ್ನಲ್ಲಿದ್ದ ಹಣವನ್ನು ತೆಗೆದುಕೊಂಡು ರಾಜ್ಯವನ್ನೇ ಬಿಟ್ಟು ಹೊರಡಲು ಮುಂದಾದ... ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ...ಅದೇನದು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 8m 13s | ||||||
| 10/16/26 | S1 : EP -41 : ಪಾಪಸಿನ ಗಂಡ : Children's Story | ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಒಬ್ಬ ಹುಡುಗ ಇದ್ದ .. ಆತ ಒಮ್ಮೆ ತನ್ನ ತಂದೆಯ ಬಳಿ ಬಂದು ನನ್ನ ಗೆಳೆಯರಿಗೆಲ್ಲಾ ಮದುವೆಯಾಗಿದೆ ನನಗೂ ಮದುವೆಯಾಗಬೇಕು ಎಂದ . ಆಗ ಆತನ ತಂದೆ ಎಂಥಹಾ ಹೆಣ್ಣು ಬೇಕು ಎಂದು ಕೇಳಿದ. ತಂದೆಯ ಮಾತಿಗೆ ಆ ಹುಡುಗನ ಉತ್ತರ ವಿಚಿತ್ರವಾಗಿತ್ತು . ಅದೇನದು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 6m 47s | ||||||
| 10/9/26 | S1 : EP -40 : ಪಾದರಕ್ಷೆಯ ಪುಣ್ಯ : Children's Story | S1 : EP -40 : ಪಾದರಕ್ಷೆಯ ಪುಣ್ಯ : Children's Storyಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಗಂಡ ಹೆಂಡತಿ ಇದ್ದರು . ಹಿಂದಿನಿಂದಲೂ ಶ್ರೀಮಂತಿಕೆಯಲ್ಲಿ ಇದ್ದ ಅವರಿಗೆ ಸ್ವಲ್ಪ ಸಮಯದ ಮಟ್ಟಿಗೆ ಎಂಬಂತೆ ಬಡತನ ಬಂತು . ಆದರೂ ಅವರು ಸಂತೋಷದಿಂದಲೇ ಇದ್ದರು . ಹೀಗಿರುವಾಗ ಅವರ ಮನಸ್ಸಿಗೆ ಒಂದು ನೋವಾಗುವ ಘಟನೆ ನಡೆಯಿತು. ಅದೇನದು? ಮತ್ತು ಅದನ್ನು ಅವರು ಹೇಗೆ ಎದುರಿಸಿದರು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 7m 26s | ||||||
| 10/2/26 | S1 : EP -39 : ಒಂಟೆಯ ಮೇಲಿನ ಶಾಹಣೆ : Children's Story | ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಒಕ್ಕಲಿಗರ ಮನೆಯಲ್ಲಿ ಕೊಟ್ಟಿಗೆಯಲ್ಲಿಯೇ ಬಚ್ಚಲ ಮನೆ ಇತ್ತು . ಹೀಗಿರುವಾಗ ಎಮ್ಮೆ ಕರುವೊಂದು ಬಾಯಾರಿಕೆಯಿಂದ ಬಂದು ನೀರಿನ ಹಂಡೆಗೆ ತಲೆ ತೂರಿಸಿತು. ಆಗ ಹಂಡೆಯೊಳಗೆ ತಲೆ ಸಿಲುಕಿಕೊಂಡಿತು. ಹಂಡೆಯಿಂದ ತಲೆಯನ್ನು ಹೊರಗೆ ತೆಗೆಯಲಾಗದೆ ಒದ್ದಾಡಿತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 4m 36s | ||||||
| 9/25/26 | S1 : EP -38 : ಒಂದು ಹಾಡು, ಒಂದು ಕಥೆ : Children's Story | ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಇವರು ಎಷ್ಟು ಸಾಮರಸ್ಯದಿಂದ ಇದ್ದರು ಎಂದರೆ ಅವರ ನಡುವೆ ಜಗಳವೇ ಇರಲಿಲ್ಲ .. ಈ ನಡುವೆ ಹೆಂಡತಿಗೆ ಒಂದು ಹಾಡು ಮತ್ತು ಒಂದು ಕಥೆ ಗೊತ್ತಿತ್ತು .. ಆದರೆ ಆಕೆ ಯಾರಲ್ಲೂ ಅದನ್ನು ಹೇಳಿರಲಿಲ್ಲ . ಹೀಗಾಗಿ ಕೋಪಗೊಂಡ ಹಾಡು ಮತ್ತು ಕಥೆ ಏನು ಮಾಡಿದವು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 7m 52s | ||||||
| 9/10/26 | children's storyfolk tale+3 | — | ನೇರಳೆ ಗಿಡದ ಕಥೆ | — | children's storyfolk tale+3 | — | 7m 32s | ||
| 8/21/26 | children's storyfolk tale+3 | — | Udayavaniಜಾಣ ಸೊಸೆ | — | children's storyfolk tale+3 | — | 7m 01s | ||
| 8/14/26 | children's storymythology+3 | — | — | — | children's storyShiva+5 | — | 7m 33s | ||
| 8/7/26 | children's storiesfamily values+3 | — | Udayavani | — | folk talechildren+5 | — | 8m 34s | ||
| 7/31/26 | moral storychildren's story+3 | — | Udayavani | — | moral storychildren+4 | — | 5m 45s | ||
Want analysis for the episodes below?Free for Pro Submit a request, we'll have your selected episodes analyzed within an hour. Free, at no cost to you, for Pro users. | |||||||||
| 7/24/26 | moral storychildren's tale+3 | — | ಬಸವಿಯ ದುರ್ದೈವ | — | moral storyfolk tale+3 | — | 8m 37s | ||
| 7/17/26 | S1 : EP -29: ಉದಾರ ಹೃದಯ : Moral Story | ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿಯರಿಬ್ಬರು ಪಕ್ಕದ ಊರಿಗೆ ಸಂತೆಗೆಂದು ಹೋಗಿ ಮರಳಿ ಬರುತ್ತಿದ್ದರು. ಆಗ ಅಲ್ಲಿಯೇ ಹಾದಿಯಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ನಡೆಯಲು ಕಷ್ಟಪಡುತ್ತಿರುವುದನ್ನು ಕಂಡರು. ಆತನನ್ನು ಕಂಡು ದಂಪತಿಗಳ ಮನಸ್ಸು ಕರಗಿತು. ಆಗ ಹೆಂಡತಿ ಆ vayassada ವ್ಯಕ್ತಿಯ ಕೈ ಹಿಡಿದು ಆತನಿಗೆ ನಡೆಯಲು ಸಹಾಯ ಮಾಡಲು ಮುಂದಾದಳು. ಆದರೆ ಆತ ಆಕೆಯ ಕೈಯನ್ನು ಬಿಡದೆ ನೀನೇ ನನ್ನ ಹೆಂಡತಿ ಎಂದ....! ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 7m 43s | ||||||
| 7/10/26 | moral storychildren's story+3 | — | Udayavani | — | moral storyfolk tale+3 | — | 7m 20s | ||
| 6/26/26 | moral storychildren's story+3 | — | Udayavani | — | moral storyfolk tale+3 | — | 4m 39s | ||
| 6/19/26 | children's storiesfamily values+3 | — | ಜಾಣ ಸೊಸೆ | — | folk taledaughter-in-law+3 | — | 10m 40s | ||
| 6/12/26 | S1 : EP -25 : ಬುದ್ಧಿವಂತನೋ... ದಡ್ಡನೋ ? : "The Story of a Boy" | ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಹುಡುಗ ಇದ್ದ ..ಆತನನ್ನು ತಾಯಿ ಬಲು ಪ್ರೀತಿಯಿಂದ ನೋಡಿಕೊಂಡಿದ್ದಳು . ಆ ಹುಡುಗನಿಗೆ ಒಮ್ಮೆ ತಾನೂ ಕೂಡ ದುಡ್ಡು ಮಾಡಬೇಕು ಎಂದು ಆಸೆಯಾಗಿ ತನ್ನ ತಾಯಿಯ ಬಳಿ ಹಣ ಕೇಳಿದ .. ಮುಂದೇನಾಯಿತು ಮತ್ತು ಅವನು ಹೇಗೆ ಅತಿ ದೊಡ್ಡ ಶ್ರೀಮಂತನಾದ ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 8m 11s | ||||||
| 5/29/26 | S1 : EP -24 : ಹೂzzz ಎಂದರೆ ಒಂದೇ ಉಂಡಿ : story of husband and wife | ಇದೊಂದು ಜಾಣತನದ ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಒಮ್ಮೆ ಹೆಂಡತಿ ಉಂಡಿ ಮಾಡಿದಳು . ಆದರೆ ಉಂಡಿ ತಿನ್ನುವ ವಿಚಾರದಲ್ಲಿ ಗಂಡ ಹೆಂಡತಿಯರಿಗೆ ಪರಸ್ಪರ ಮಾತಿಗೆ ಮಾತು ಬೆಳೆಯಿತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 7m 42s | ||||||
| 5/15/26 | S1 : EP -23 : ಯಾರಿಗೂ ಹೊಡೆಯಬಾರದು : moral story | S1 : EP -23 : ಯಾರಿಗೂ ಹೊಡೆಯಬಾರದು : moral storyಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಮತ್ತು ಮಗಳು ಇದ್ದರು . ಒಂದು ದಿನ ಗಂಡ, ಹೆಂಡತಿ ಕೆಲಸಕ್ಕೆ ಹೋಗಿದ್ದರು. ಮಗಳು ದಾರಿಯಲ್ಲಿ ನಡೆದು ಹೋಗುವಾಗ ಮನೆಯೊಂದರಲ್ಲಿ ಗಂಡ ಹೆಂಡತಿಗೆ ಹೊಡೆಯುತ್ತಿದ್ದ .. ಅದನ್ನು ನೋಡಿದ ಹುಡುಗಿ ಏನು ಮಾಡಿದಳು? ಮತ್ತು ಯಾರನ್ನು ಯಾರೂ ಕೂಡ ಹೊಡೆಯಬಾರದು ಎಂಬ ನಿಯಮವನ್ನು ಹೇಗೆ ತಂದಳು? ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 9m 37s | ||||||
| 5/8/26 | S1 : EP -22 : ದೇವತೆಯಾದ ಗೋತಾಯಿ - ಭಾಗ-4 : Story of Garl | Part-4 | S1 : EP -22 : ದೇವತೆಯಾದ ಗೋತಾಯಿ - ಭಾಗ-4 : Story of Garl | Part-4ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ತನ್ನ ಸಹೋದರಿಯರು ಹೆಣೆದ ಮೋಸದ ಬಲೆಯಲ್ಲಿ ಗೋತಾಯಿಯ ಪತಿ ಸಿಲುಕಿಕೊಳ್ಳುತ್ತಾನೆ . ಬಾವಿಯ ನೀರಿನ ಪ್ರಭಾವದಿಂದ ಆತ ಮರಣ ಹೊಂದುತ್ತಾನೆ! ಆಗ ಗೋತಾಯಿ, ಹೇಗೆ ತನ್ನ ಗಂಡನಿಗೆ ಮರುಜೀವ ನೀಡಿದಳು? ಮತ್ತು ಹೇಗೆ ದೇವತೆಯಾದಳು? ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 11m 12s | ||||||
| 5/1/26 | S1 : EP -21 : ಗೋತಾಯಿಯ ಕಥೆ - ಭಾಗ-3 : Story of Garl | Part-3 | S1 : EP -21 : ಗೋತಾಯಿಯ ಕಥೆ - ಭಾಗ-3 : Story of Garl | Part-3ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ವಿವಾಹವಾದ ಬಳಿಕ ರಾಜ ರಾಣಿಯರ ಮಕ್ಕಳು ಗಂಡನ ಮನೆಯೇ ಮುಖ್ಯ ಎಂಬಂತೆ ಮಾತನಾಡಿ ಹೊರತು ಹೋದರು. ಆ ಮಾತು ಕೇಳಿ ರಾಜ ರಾಣಿಯರಿಗೆ ತಮ್ಮ ತಪ್ಪಿನ ಅರಿವಾಯಿತು. ಕಣ್ಣೀರು ಸುರಿಸಿದರು. ಮುಂದೇನಾಯಿತು.... ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 10m 22s | ||||||
| 4/24/26 | S1 : EP -20 : ಗೋತಾಯಿಯ ಕಥೆ - ಭಾಗ-2 : Story of Garl | Part-2 | S1 : EP -20 : ಗೋತಾಯಿಯ ಕಥೆ - ಭಾಗ-2 : Story of Garl | Part-2ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಮಂತ್ರಿ ವಸ್ತ್ರ ಖರೀದಿಗೆ ಹೋಗಿ ಬರುವಾಗ ಕಾಡಿನಲ್ಲಿ ಬಿಟ್ಟು ಬಂದ ರಾಜಕುಮಾರಿಯನ್ನು ಕಂಡ ಬಳಿಕ ಪಟ್ಟಣಕ್ಕೆ ಹೋಗಿ ತಾಳೆ ಮರ ಇದ್ದ ರಾಜನ ತೋಟದದಿಂದ ತಾಳೆ ಹೂವನ್ನು ಆಕೆಗೆ ತಂದುಕೊಡಬೇಕೆಂದು ಹೊರಟ. ಆದರೆ ಅದು ಅಷ್ಟು ಸುಲಭವಿರಲಿಲ್ಲ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 10m 22s | ||||||
| 4/17/26 | S1 : EP -19 : ಗೋತಾಯಿಯ ಕಥೆ : Story of Girl | S1 : EP -19 : ಗೋತಾಯಿಯ ಕಥೆ : Story of Girlಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಇದು ಒಬ್ಬ ಒಳ್ಳೆ ಹುಡುಗಿ ಕಥೆ. ಒಂದಾನೊಂದು ಶಹರ... ಅಲ್ಲಿ ಒಬ್ಬ ರಾಜ ಇದ್ದ. ಆತನಿಗೆ 7 ಜನ ಹೆಣ್ಣು ಮಕ್ಕಳು ಹುಟ್ಟಿದ್ದರು . ಒಮ್ಮೆ ರಾಜ ತನ್ನ ಮಕ್ಕಳ ಬಳಿ ನಿಮ್ಮಲ್ಲಿ ಯಾರು ನಮಗೆ ವಯಸ್ಸಾದ ಮೇಲೆ ನೋಡಿಕೊಳ್ಳುತ್ತೀರಾ? ಎಂದು ಕೇಳಿದ. ಅದಕ್ಕೆ ನಮ್ಮ ಒಳ್ಳೆ ಹುಡುಗಿ ನೀಡಿದ ಉತ್ತರಕ್ಕೆ ರಾಜ ಕೋಪಗೊಂಡು, ಆಕೆಯನ್ನು ತನ್ನ ಸಾಮ್ರಾಜ್ಯದಿಂದ ಹೊರಹಾಕಿದ. ಅಂತಹ ಯಾವ ಉತ್ತರವನ್ನು ಆ ಹುಡುಗಿ ನೀಡಿದಳು ...! ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 9m 18s | ||||||
| 4/3/26 | S1 : EP -18 : ಗರಡಿಯ ಗೆಳೆಯರು : story of two friends | ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಕಲ್ಲಣ್ಣ ಮತ್ತು ಮಲ್ಲಣ್ಣ ಎಂಬ ಇಬ್ಬರು ಗೆಳೆಯರಿದ್ದರು. ಅವರು ಕುಸ್ತಿ ಅಭ್ಯಾಸ ಮಾಡಲು ಗರಡಿಯಲ್ಲಿ ಸೇರುತ್ತಿದ್ದರು. ಹೀಗಿರುವಾಗ ಒಮ್ಮೆ ಕಲ್ಲಣ್ಣ ಮಲ್ಲಣ್ಣನ ಬಳಿ ಆ ಊರಿನಲ್ಲಿ ಆತ ಕಂಡ ಒಬ್ಬಳು ಹುಡುಗಿಯ ಕುರಿತು ಆಕೆಯ ಮೇಲೆ ಆಸೆಯಾಗಿರುವುದಾಗಿ ತಿಳಿಸಿದ. ಆದರೆ ಆಕೆ ಮಲ್ಲಣ್ಣನ ಹೆಂಡತಿಯಾಗಿದ್ದಳು! ಮುಂದೇನಾಯಿತು ಆ ಹುಡುಗಿ ಯಾರು ಎಂಬ ಸುಂದರ ಕಥೆ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 7m 07s | ||||||
| 3/27/26 | S1 : EP -17 : ಗಂಗಮ್ಮ ತಂಗಿ : Story of Ganga | S1 : EP -17 : ಗಂಗಮ್ಮ ತಂಗಿ : Story of Gangaಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಇದೊಂದು ದೇವದೇವತೆಗಳ ಕಥೆ. ಒಂದಾನೊಂದು ಬಾರಿ ಶಿವ ಪ್ರಯಾಣ ಹೊರಟನಂತೆ. ಹೀಗೆ ಹೋಗುವಾಗ ದಾರಿಯಲ್ಲಿ ಒಬ್ಬಳು ಹುಡುಗಿ ಕಂಡಳಂತೆ. ಆಕೆಯ ಬಳಿ ಶಿವ ಹೂವು ಕೇಳಿದನಂತೆ . ಅದಕ್ಕೆ... ಹೂ ಕೊಟ್ಟರೆ ತನ್ನ ಅಪ್ಪ ಮತ್ತು ಅಮ್ಮ ಬೈಯುತ್ತಾರೆ ಎಂದಳು .ಅದಕ್ಕೆ ಶಿವ, ಅವರು ಬೈದರೆ ತನ್ನ ಜಡೆಯಲ್ಲಿ ಬಂದು ಅವಿತುಕೊ ಎಂದ . ಮುಂದೇನಾಯಿತು? ಆ ಹುಡುಗಿ ಯಾರು? ಎಂಬ ಸುಂದರ ಕಥೆ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 7m 46s | ||||||
| 3/13/26 | S1 : EP -16 :ಏಡಿ ಕುಮಾರನ ಕಥೆ (ಭಾಗ 3 ) : Crab King Story. -Part - 3 | S1 : EP -16 :ಏಡಿ ಕುಮಾರನ ಕಥೆ (ಭಾಗ 3 ) : King Story for Kids -Part - 3ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಏಡಿ ಕುಮಾರನಿಗೆ ಮದುವೆ ಮಾಡಿದ ಬಳಿಕ ಬಂದ ಹೆಂಡತಿಯನ್ನು ಏಡಿ ಕುಮಾರ ತಿಂದು ತೇಗಿದ . ಆ ಬಳಿಕ ಆತನಿಗೆ ಇನ್ನೊಂದು ಮದುವೆ ಮಾಡಿಸಲು ಹೋಗಿ ಮೊದಲ ಹೆಂಡತಿಯ ತಂಗಿಯನ್ನೇ ಮದುವೆ ಮಾಡಿಸಿದರು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] | 11m 50s | ||||||
Showing 25 of 803
Pitch Fit is a Pro feature
See how bookable this show is for guests, which brands already advertise, the per-episode ad value, and the best-fit guest and sponsor profile. The numbers are blurred on the free plan.
How readily this show books outside guests like you.
How proven this show is for host-read sponsorships.
For Guests
ProFor Advertisers
ProUpgrade to Pro to unlock guest cadence, sponsor categories, fit scores, and per-episode ad value for this show.
Chart history for Sandhyavani | ಸಂಧ್ಯಾವಾಣಿ
Peaked at #129 in India, currently #129 in India.
| Market | Genre | Peak | Current | Trend |
|---|---|---|---|---|
| India | — | #129 | #129 | — |
Chart Positions
1 placement across 1 market.
Chart Positions
1 placement across 1 market.