S1 : EP -26 : ಜಾಣ ಸೊಸೆ : Clever Daughter-in-Law

S1 : EP -26 : ಜಾಣ ಸೊಸೆ : Clever Daughter-in-Law

June 19, 2026 · 11 min · Season 1 · Episode 26

About this episode

This episode features a beautiful folk tale narrated by Dr. Sandhya Pai about a clever daughter-in-law.

S1 : EP -26 : ಜಾಣ ಸೊಸೆ : Clever Daughter-in-Law ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸುಮಾರು ಸಿರಿವಂತ ಇದ್ದ . ಅವನಿಗೆ ಒಬ್ಬ ಮಗ . ತಂದೆಗೆ ಇವನು ಎಂದರೆ ಪಂಚಪ್ರಾಣ . ಹೀಗಿರುವಾಗ ಹುಡುಗ ಮದುವೆ ವಯಸ್ಸಿಗೆ ಬಂದ ... ಹೀಗಾಗಿ ತನ್ನ ಮಗನಿಗಾಗಿ ಒಂದೊಳ್ಳೆ ಜಾಣ ಹುಡುಗಿ ತರಬೇಕು ಎಂದು ತಂದೆ ಯೋಚಿಸಿ ಒಂದು ಉಪಾಯ ಮಾಡಿದ. ಅದೇನದು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

People in this episode

Host: ಡಾ|ಸಂಧ್ಯಾ ಪೈ

Mentioned in this episode

Books & works: ಜಾಣ ಸೊಸೆ

More episodes of Sandhyavani | ಸಂಧ್ಯಾವಾಣಿ

Explore listener stats, chart rankings, contacts and more on the Sandhyavani | ಸಂಧ್ಯಾವಾಣಿ podcast page.